ಏರಿಯಾ ಸಭೆ-ವಾರ್ಡ್ ಸಮಿತಿ ವ್ಯವಸ್ಥೆ ಮತ್ತು ಮಂಗಳೂರಿನ ಅಭಿವೃದ್ಧಿ

73ನೇ ಮತ್ತು 74ನೇ ಭಾರತೀಯ ಸಂವಿಧಾನದ ತಿದ್ದುಪಡಿಗಳು, ಕ್ರಮವಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸ್ಥಳೀಯ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ. ಈ ತಿದ್ದುಪಡಿಗಳು ಪ್ರಜಾಸತ್ತಾತ್ಮಕ ವಿಕೇಂದ್ರೀಕರಣದ ಮೂಲಕ ಅಂದರೆ ಸ್ಥಳೀಯ ಆಡಳಿತದಲ್ಲಿ ನಾಗರಿಕರ ಭಾಗವಹಿಸುವಿಕೆಯ ಮೂಲಕ ಅಭಿವೃದ್ಧಿಯನ್ನು ಸಾಧಿಸಲು...
ಸುರಕ್ಷಿತ ಕುಡಿಯುವ ನೀರು, ಕಸ ವಿಲೇಮರಿ: ಜಾಗೃತಿ ಕಾರ್ಯಾಗಾರ

ಸುರಕ್ಷಿತ ಕುಡಿಯುವ ನೀರು, ಕಸ ವಿಲೇಮರಿ: ಜಾಗೃತಿ ಕಾರ್ಯಾಗಾರ

ಮರಕಡ, ಜೂ.12: ವೀ ದಿ ಪೀಪಲ್‌ ಅಸೋಸಿಯೇಶನ್‌ ಸ್ವಯಂ ಸೇವಾ ಸಂಘಟನೆ ವತಿಯಿಂದ ನಗರದ ಮರಕಡದಲ್ಲಿ ಸುರಕ್ಷಿತ ಕುಡಿಯುವ ನೀರು ಮತ್ತು ಕಸ ವಿಲೇವಾರಿ ವಿಚಾರದ ಕುರಿತು ಸಾರ್ವಜನಿಕ ಜಾಗೃತಿ ಮೂಡಿಸುವ ಕಾರ್ಯಾಗಾರ ಹಮ್ಮಿಕೊಂಡಿತು. ಕೆಎಚ್‌ಬಿ ಕಾಲನಿಯ ಕ್ಷೇಮಾಭ್ಯುದಯ ಸಂಘದ ಸಹಯೋಗದಲ್ಲಿ ರೋಟರಿ ಬಾಲಭವನದಲ್ಲಿ ನಡೆದ ಸಮಾರಂಭದಲ್ಲಿ 60...